ಮದ್ದೂರು ವಡೆ How To Make Maddur Vade Recipe

ಸಾಮಾನ್ಯವಾಗಿ ಮೈಸೂರು ಬೆಂಗಳೂರು ನಡುವೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಮದ್ದೂರು ವಡೆ ಚಿರಪರಿಚಿತ ಖಾದ್ಯ. ಬಾಯಲ್ಲಿ ನೀರೂರಿಸುವ ಈ ತಿನಿಸು ಮನೆಯಲ್ಲೇ ಮಾಡಿ ಸವಿದರೆ ರುಚಿ,ಶುಚಿ, ಹಾಗೂ ಅರೋಗ್ಯಕರ.ಸುಲಭವಾಗಿ ಕೂಡ ಮಾಡಬಹುದು.

Read More