ಕಾಯಿ ಈರುಳ್ಳಿ ಚಟ್ನಿ Coconut Onion Chutney Recipe
Servings Prep Time
3 to 4people 5minutes
Cook Time
5minutes
Servings Prep Time
3 to 4people 5minutes
Cook Time
5minutes
Ingredients
Instructions
  1. ಮಿಕ್ಸರಿಗೆ ಕಾಯಿ, ಈರುಳ್ಳಿ,ಉಪ್ಪು, ಹಸಿರುಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಬೆಲ್ಲ, ಹುಣಸೆಹಣ್ಣು ಜೊತೆಗೆ ನೆನಸಿಟ್ಟ ನೀರನ್ನು ಹಾಕಿ ಮತ್ತು 1/4 ಕಪ್ ನೀರನ್ನು ಹಾಕಿ.
  2. ಅದನ್ನು ಸಣ್ಣಗೆ ರುಬ್ಬಿ . ಬೇಕಾದಲ್ಲಿ ಮತ್ತೆ ನೀರನ್ನು ಹಾಕಿ ಚಟ್ನಿಯ ಹದಕ್ಕೆ ತಿರುವಿ .
  3. ಚಟ್ನಿ ಈಗ ರೆಡಿ. ಒಂದು ಪಾತ್ರೆಗೆ ತೆಗೆದು ಒಗ್ಗರಣೆ ಹಾಕಿದರೆ ಸವಿಯಲು ಸಿದ್ದ.
  4. ಒಗ್ಗರಣೆಗೆ ಒಂದು ಸೌಟಿಗೆ ಚಮಚ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಮೇಲೆ ಸಾಸಿವೆ, ಇಂಗು ಹಾಕಿ. ಸಾಸಿವೆ ಚಟಗುಟ್ಟಿದ ಮೇಲೆ ಒಲೆ ಆರಿಸಿ ಕರಿಬೇವನ್ನು ಹಾಕಿ. ಇದನ್ನು ಚಟ್ನಿಗೆ ಹಾಕಿ ಮಿಕ್ಸ್ ಮಾಡಿ.
  5. ರುಚಿಯಾದ ಈ ಚಟ್ನಿಯನ್ನು ದೋಸೆ, ರೊಟ್ಟಿ, ಚಪಾತಿ ಹಾಗು ಇಡ್ಲಿ ಜೊತೆಯಲ್ಲಿ ಸವಿಯಿರಿ.