Heat 6 tbsp oil in a pan, once hot add mustard seeds, once it pops add dals and fry it until it turns golden brown.
Then add cooked jackfruit, turmeric powder,salt, and curry leaves. Mix it well.
ಬಾಣಲೆಯಲ್ಲಿ 6 ಚಮಚ ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಕಾದ್ಮೇಲೆ ಸಾಸಿವೆ ಹಾಕಿ, ಸಾಸಿವೆ ಚಟಗುಟ್ಟಿದ ಮೇಲೆ ಬೇಳೆಗಳನ್ನು ಹಾಕಿ ಅದು ಹೊಂಬಣ್ಣ ಬರುವವರೆಗೆ ಹುರಿಯಿರಿ. ಅದಕ್ಕೆ ಈಗ ಪುಡೀಮಾಡಿದ ಹಲಸಿನಕಾಯಿ,ಅರಿಶಿಣ,ಉಪ್ಪು, ಮತ್ತು ಕರಿಬೇವನ್ನು ಹಾಕಿ ಕಲಸಿ.