Go Back

ನೆಲ್ಲಿಕಾಯಿ ತೊಕ್ಕು, How to make Thokku Recipe

Prep Time 10 minutes
Cook Time 5 minutes
Total Time 15 minutes
Servings 1 cup

Ingredients
  

  • 6 ಬೆಟ್ಟದ ನೆಲ್ಲಿಕಾಯಿ
  • 25 ಹಸಿರುಮೆಣಸಿನಕಾಯಿ
  • 1 tsp ಅರಿಶಿಣ
  • 3 TBSP ಉಪ್ಪು
  • 1 TBSP ಮೆಂತ್ಯ

ಒಗ್ಗರಣೆ

  • 1 TBSP ಎಣ್ಣೆ
  • 1/4 tsp ಸಾಸಿವೆ
  • 1/4 tsp ಇಂಗು

Instructions
 

  • ನೆಲ್ಲಿಕಾಯನ್ನು ಚೆನ್ನಾಗಿ ತೊಳೆದು ಚೆನ್ನಾಗಿ ಒಣಗಿಸಿ ತುರಿದಿಟ್ಟುಕೊಳ್ಳಿ ಮೆಣಸಿನಕಾಯನ್ನು ತೊಳೆದು ಬತ್ತೆಯಲ್ಲಿ ಒಣಗಿಸಿ. ನೀರಿನ ಅಂಶ ಇರಬಾರದು.
  • ಮೊದಲು ನೆಲ್ಲಿಕಾಯನ್ನು ತುರಿದಿಟ್ಟುಕೊಳ್ಳಿ .
  • ಸುಮಾರಾಗಿ ಒಂದು ಕಪ್ಪಿನಷ್ಟು ಸಿಗತ್ತೆ.
  • ಒಂದು ಸಣ್ಣ ಬಾಣಲೆಯನ್ನು ಬಿಸಿಗಿಟ್ಟೂ ಮೆಂತ್ಯವನ್ನು ಚಟಪಟ ಅನ್ನುವಷ್ಟು ಇಲ್ಲವೆ ಕೆಂಪಾಗುವಷ್ಟು ಹುರಿದು, ಆರಿದಮೇಲೆ ಪುಡಿಮಾಡಿಟ್ಟುಕೊಳ್ಳಿ .
  • ಮಿಕ್ಸರಿನ ಜಾರಿಗೆ ತುರಿದ ನೆಲ್ಲಿಕಾಯಿ, ಮೆಣಸಿನಕಾಯಿ, ಮೆಂತ್ಯ ಪುಡಿ, ಅರಿಶಿಣ ಹಾಗು ಉಪ್ಪನ್ನು ಹಾಕಿ ಸಣ್ಣಗೆ ರುಬ್ಬಿ.
  • ಈಗ ತೊಕ್ಕು ಸಿದ್ಧ. ಇದನ್ನು ಗಾಜಿನ ಇಲ್ಲವೆ ಪಿಂಗಾಣಿ ಶೀಶೆಯಲ್ಲಿ ತುಂಬಿಡಿ. ಬೇಕಾದಾಗ ಎಷ್ಟು ಬೇಕೋ ಅಷ್ಟಕ್ಕೆ ಒಗ್ಗರಣೆಹಾಕಿಕೊಂಡು ಸವಿಯಿರಿ.
  • ಇದರ ಜೊತೆಗೆ ನೀವು ಸಣ್ಣಗೆ ಹೆಚ್ಚಿದ ಈರುಳ್ಳಿ, ಸೌತೆಕಾಯಿಯನ್ನು ಬೆರಸಿ ಕೂಡ ಉಪಯೋಗಿಸಬಹುದು.
Keyword Pickles, Side Dishes