Featured Video Play Icon

ನೆಲ್ಲಿಕಾಯಿ ತೊಕ್ಕು, How to make Thokku Recipe

Nellikayi thokku, I always have this in my kitchen shelf. Ajji used to make this wonderful mouthwatering call it as pickle or thokku always a lifesaver when we develop aversion to food. Thokku along with hot rice and a spoonful of ghee..mmm can’t describe.You should try this to experience. During pregnancy it is the one dish to which a pregnant lady say NO to. APart from its amazing taste gooseberry / amla are rich source of vitamin C along with many minerals, calcium, Iron, Phosphorous, Vitamin B Complex and carotene. Amla, fresh and dried are used in Ayurvedic medicine. According to Ayurveda, Amla balances all three doshas.

ನೆಲ್ಲಿಕಾಯಿ ಯಾವುದೆ ಬಗೆಯಾದರೂ ಸರಿನೇ ಅರೋಗ್ಯದ ಗಣಿ. ಇದೊಂದು ಅಮೃತ. ದಿನ ನಿತ್ಯದ ಊಟದಲ್ಲಿ ನೆಲ್ಲಿಕಾಯಿಯ ಒಂದು ಅಡುಗೆಯನ್ನು ಬಳಸಿದರೆ ಒಳ್ಳೆಯದು.ಕಾಲದಲ್ಲಿ ಇದರಲ್ಲಿ ಲೇಹ್ಯ, ತೊಕ್ಕು, ಉಪ್ಪಿನ್ಕಾಯಿ ಮತ್ತು ನೀವು ತುರಿದು ಒಣಗಿಸಿದರೆ ಅದರಿಂದ ತಂಬುಳಿಯನ್ನು ಮಾಡಬಹುದು.

ನೆಲ್ಲಿಕಾಯಿ ತೊಕ್ಕು, How to make Thokku Recipe

Prep Time 10 minutes
Cook Time 5 minutes
Total Time 15 minutes
Servings 1 cup

Ingredients
  

  • 6 ಬೆಟ್ಟದ ನೆಲ್ಲಿಕಾಯಿ
  • 25 ಹಸಿರುಮೆಣಸಿನಕಾಯಿ
  • 1 tsp ಅರಿಶಿಣ
  • 3 TBSP ಉಪ್ಪು
  • 1 TBSP ಮೆಂತ್ಯ

ಒಗ್ಗರಣೆ

  • 1 TBSP ಎಣ್ಣೆ
  • 1/4 tsp ಸಾಸಿವೆ
  • 1/4 tsp ಇಂಗು

Instructions
 

  • ನೆಲ್ಲಿಕಾಯನ್ನು ಚೆನ್ನಾಗಿ ತೊಳೆದು ಚೆನ್ನಾಗಿ ಒಣಗಿಸಿ ತುರಿದಿಟ್ಟುಕೊಳ್ಳಿ ಮೆಣಸಿನಕಾಯನ್ನು ತೊಳೆದು ಬತ್ತೆಯಲ್ಲಿ ಒಣಗಿಸಿ. ನೀರಿನ ಅಂಶ ಇರಬಾರದು.
  • ಮೊದಲು ನೆಲ್ಲಿಕಾಯನ್ನು ತುರಿದಿಟ್ಟುಕೊಳ್ಳಿ .
  • ಸುಮಾರಾಗಿ ಒಂದು ಕಪ್ಪಿನಷ್ಟು ಸಿಗತ್ತೆ.
  • ಒಂದು ಸಣ್ಣ ಬಾಣಲೆಯನ್ನು ಬಿಸಿಗಿಟ್ಟೂ ಮೆಂತ್ಯವನ್ನು ಚಟಪಟ ಅನ್ನುವಷ್ಟು ಇಲ್ಲವೆ ಕೆಂಪಾಗುವಷ್ಟು ಹುರಿದು, ಆರಿದಮೇಲೆ ಪುಡಿಮಾಡಿಟ್ಟುಕೊಳ್ಳಿ .
  • ಮಿಕ್ಸರಿನ ಜಾರಿಗೆ ತುರಿದ ನೆಲ್ಲಿಕಾಯಿ, ಮೆಣಸಿನಕಾಯಿ, ಮೆಂತ್ಯ ಪುಡಿ, ಅರಿಶಿಣ ಹಾಗು ಉಪ್ಪನ್ನು ಹಾಕಿ ಸಣ್ಣಗೆ ರುಬ್ಬಿ.
  • ಈಗ ತೊಕ್ಕು ಸಿದ್ಧ. ಇದನ್ನು ಗಾಜಿನ ಇಲ್ಲವೆ ಪಿಂಗಾಣಿ ಶೀಶೆಯಲ್ಲಿ ತುಂಬಿಡಿ. ಬೇಕಾದಾಗ ಎಷ್ಟು ಬೇಕೋ ಅಷ್ಟಕ್ಕೆ ಒಗ್ಗರಣೆಹಾಕಿಕೊಂಡು ಸವಿಯಿರಿ.
  • ಇದರ ಜೊತೆಗೆ ನೀವು ಸಣ್ಣಗೆ ಹೆಚ್ಚಿದ ಈರುಳ್ಳಿ, ಸೌತೆಕಾಯಿಯನ್ನು ಬೆರಸಿ ಕೂಡ ಉಪಯೋಗಿಸಬಹುದು.
Keyword Pickles, Side Dishes