Masala paper Avalakki Recipe ಮಸಾಲೆ ತೆಳು ಅವಲಕ್ಕಿ
ಅವಲಕ್ಕಿಯನ್ನು ನಾವು ವಿವಿಧ ರೀತಿಯಲ್ಲಿ ಬೆಳಗಿನ ತಿಂಡಿಗಾಗಿ ಉಪ್ಯೋಗಿಸ್ತೀವಿ. ಅವಲಕ್ಕಿಯಲ್ಲಿ  ತೆಳು ಅವಲಕ್ಕಿ / ಪೇಪರ ಅವಲಕ್ಕಿ, ಗಟ್ಟಿ ಅವಲಕ್ಕಿ , ಮೀಡಿಯಮ್ ಅವಲಕ್ಕಿ ಹೀಗೆ ಹಲವು ಬಗೆ. ಅವಲಕ್ಕಿ ಒಗ್ಗರಣೆ, ಬಿಸಿಬೇಳೆಬಾತ್, ಅವಲಕ್ಕಿ ಪೊಂಗಲ್ ಹೀಗೆ ಹಲವಾರು ಬಗೆಯಲ್ಲಿ ರುಚಿಯಾದ ತಿನಿಸುಗಳನ್ನು ತಯಾರಿಸಬಹುದು. ಇದರಲ್ಲಿ ಈ ಹೂಡಿದವಲಕ್ಕಿ ಇಲ್ಲವೆ ಅವಲಕ್ಕಿ ಮಸಾಲೆ ಒಂದು ರುಚಿಕರವಾದ ತಿಂಡಿ. 
ಮಾಡಲು ಸುಲಭ ರುಚಿ ಅದ್ಭುತ.
Prep Time 10 minutes mins
Cook Time 5 minutes mins
Total Time 15 minutes mins
- 4 cup Thin Poha (ತೆಳು ಅವಲಕ್ಕಿ)
- 1/2 medium size tomato (ಮದ್ಯಮ ಗಾತ್ರದ ಟೊಮಾಟೊ ಹಣ್ಣು) or 1 small tomato 
- 1/2 chopped small onion (ಹೆಚ್ಚಿದ ಈರುಳ್ಳಿ)
- handful chopped cilantro/coriander (ಹೆಚ್ಚಿದ ಕೊತ್ತಂಬರಿ ಸೊಪ್ಪು)
- few Curry leaves (ಕರಿಬೇವಿನ ಸೊಪ್ಪು)
- 2 green chillies cut into pieces
- 1/4 cup grated coconut (ಕಾಯಿ ತುರಿ)
- 1 grated small carrot (ಸಣ್ಣ ಕ್ಯಾರೆಟ್ ತುರಿದಿಟ್ಟುಕೊಳ್ಳಿ)
- 3/4 tsp salt to taste (ಉಪ್ಪು ರುಚಿಗೆ ತಕ್ಕಷ್ಟು)
- 1/2 tsp sugar (ಸಕ್ಕರೆ) optional
For Seasoning (ಒಗ್ಗರಣೆಗೆ) :
- 3 TBSP Oil (ಎಣ್ಣೆ)
- 3/4 tsp Mustard seeds (ಸಾಸಿವೆ)
- 2 tsp Urad Dal (ಉದ್ದಿನ ಬೇಳೆ)
- ಸ್ವಲ್ಪ asafoetida/hing (ಇಂಗು)
- 4 TBSP Peanuts (ನೆಲಗಡಲೆ / ಕಡ್ಲೆಕಾಯಿ)
- 1/2 lemon juice (ನಿಂಬೆಹಣ್ಣಿನ ರಸ)
- 1 TBSP Coconut oil/Olive Oil/Sun Flower Oil
- Chop onion, tomato, coriander leaves, curry leaves and green chillies and keep it ready.
Wash, peel and grate the carrot. 
- In a big bowl take the thin poha/avalakki. 
- Heat the oil in a pan and add hing, mustard seeds.Once the mustard seeds pops, add urad dal and peanuts. Fry it until the dal turns golden brown, 
- Then add green chillies. Fry it until it turns little white. Add curry leaves and turn off the heat. 
- To the Poha/aval/avalakki bowl add all carrot, coconut, coriander leaves, tomatoes, chopped onion,  sugar, and the prepared seasoning. Mix it gently. 
- Finally add/squeeze  the lemon juice, mix. 
- Masala Avalakki is ready to eat. Enjoy! 
Keyword Avalakki Recipes, Breakfasts, Snacks