Category Recipes

Undlige Recipe ಉಂಡ್ಲಿಗೆ, ಉಂಡಿ, ಅಕ್ಕಿತರಿ ಕಡುಬು

ಮಲೆನಾಡು ಅಡುಗೆಗಳು ಆರೋಗ್ಯಕರ ಮತ್ತು ರುಚಿಕರ. ತರತರಾವರಿ ಕಡುಬುಗಳಿಗೆ ಪ್ರಸಿದ್ಧ. ಆವಿಯಲ್ಲಿ ಬೇಯಿಸುವ ಈ ಕಡುಬುಗಳು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ಅಕ್ಕಿ ತರಿಯನ್ನು ಉಪಯೋಗಿಸಿ ಕಡುಬು ಮಾಡುವುದು. ಅಕ್ಕಿ ತರಿಯನ್ನು ಮನೆಯಲ್ಲೆ ಮಾಡಬಹುದು, ಇಲ್ಲವೆ…