Category Recipes

ಶುಂಠಿ ತಂಬುಳಿ ginger flavored yogurt

ತಂಬುಳಿಗಳು ನಮ್ಮ ದಿನ ನಿತ್ಯದ ಅಡುಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ತಿಂದರೆ ಆರೋಗ್ಯದ ಜೊತೆಗೆ ಪಚನಕಾರಿನೂ ಹೌದು. ಮನೆಯಲ್ಲೆ ಇರುವ ಸಾಮಗ್ರಿಗಳೊಂದಿಗೆ ತಯಾರಿಸಬಹುದಾದ ಈ ತಂಬುಳಿಗಳು ಮಲೆನಾಡಿನ ಸವಿ ರುಚಿಗಳು.…

ಹುರುಳಿಕಾಯಿ ಹಸಿ ಕಾಯಿರಸ Green beans kayi rasa

ಕಾಯಿ ರಸ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ತೀರ ಪ್ರದೇಶದ ಒಂದು ಖಾದ್ಯ. ತರಕಾರಿ ಜೊತೆಯಲ್ಲಿ ತಯಾರಿಸುವ ಈ ಹಸಿ ಕಾಯಿರಸ ಅನ್ನದ ಜೊತೆಯಲ್ಲಿ ರುಚಿಯಾಗಿರತ್ತೆ. ಇಲ್ಲಿ ನಾವು ಹುರುಳಿಕಾಯಿಯನ್ನು ಉಪಯೋಗಿಸಿ ಕಾಯಿರಸ ಮಾಡಿರೋದು.

Nellikaayi Leha

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಂವೃದ್ದವಾಗಿರುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಛಿಸುವುದು ಕೂಡ. ದಿನ ನಿತ್ಯ ಇದನ್ನು ಸೇವಿಸುವುದರಿಂದ ಆಯುರ್ವೇದದ ಪ್ರಕಾರ ಮೂರು ದೋಶಗಳನ್ನು ಹತೋಟಿಯಲ್ಲಿ ಇಡುತ್ತದೆ . ಕೂದಲಿನ ಆರೈಕೆ, ಮಲಬದ್ದತೆ , ಕಣ್ಣಿನ ರೋಗ…