Featured Video Play Icon

ಸಿಹಿ ಪೊಂಗಲ್

Advertisements

ಸ್ವಯಂಪಾಕ ಅಭಿಮಾನಿಗಳಿಗೆ ಸಂಕ್ರಾತಿಯ ಶುಭಾಶಯಗಳು. ಎಳ್ಳು ಬೆಲ್ಲ, ಸಕ್ಕರೆ ಅಚ್ಛು ಮತ್ತು ಈ ಹುಗ್ಗಿ ಅಥವ ಪೊಂಗಲ್ ಈ ದಿನದ ವಿಶೇಷ . ಸುಗ್ಗಿ ಹಬ್ಬಕ್ಕೆ ಹುಗ್ಗಿ ಮಾಡೋಣ ಬನ್ನಿ.

ಸಿಹಿ ಪೊಂಗಲ್ (sweet pongal - sweet huggi)
Print Recipe
Servings Prep Time
4 people 15 minutes
Cook Time
15 minutes
Servings Prep Time
4 people 15 minutes
Cook Time
15 minutes
ಸಿಹಿ ಪೊಂಗಲ್ (sweet pongal - sweet huggi)
Print Recipe
Servings Prep Time
4 people 15 minutes
Cook Time
15 minutes
Servings Prep Time
4 people 15 minutes
Cook Time
15 minutes
Ingredients
Instructions
  1. ಮೊದಲಿಗೆ ಬೇಳೆ ಮತ್ತು ಅಕ್ಕಿಯನ್ನು ಚೆನ್ನಗಿ ತೊಳೆದು ಕುಕ್ಕರಿನಲ್ಲಿ ಮೂರರಿಂದ ನಾಲ್ಕುwhistle ಕೂಗಿಸಿ ಅದನ್ನು ಅರಲು ಬಿಡಿ . ಬೆಂದ ಅಕ್ಕಿ ಬೇಳೆಯನ್ನು ಚಮಚದಲ್ಲಿ mash ಮಾಡಿ .
  2. ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬೇರೆ ಬೇರೆಯಾಗಿ ಹುರಿದು ಇಟ್ಟುಕೊಳ್ಳಿ .
  3. ಬೆಲ್ಲವನ್ನು ಕರಗಿಸಿ ಅದನ್ನು ಸೋಸಿ ಕಸ ತೆಗೆದು ಇಟ್ಟುಕೊಳ್ಳಿ.
  4. ಸೋಸಿದ ಬೆಲ್ಲವನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಕುದಿಯಲು ಇಡಿ. ಗಟ್ಟಿಯಾದ ಮೇಲೆ ಅದಕ್ಕೆ ಬೆಂದ ಅಕ್ಕಿ ಬೇಳೆಯನ್ನು ಸ್ವಲ್ಪ ತುಪ್ಪದೊಂದಿಗೆ ಹಾಕಿ ಚೆನ್ನಗಿ ಕಲಕಿ 5 ನಿಮಿಷ ಹಾಗೆ ಬೇಯಲು ಬಿಡಿ .
  5. ಮತ್ತೆ ಉಳಿದ ತುಪ್ಪವನ್ನು ಹಾಕಿ ಕಲಕಿ. ಹಾಗೆ ಹೆಚ್ಚು ತುಪ್ಪ ಹಾಕುವುದಾದರೆ ಹಾಕುತ್ತ ಬೇಯಲು ಬಿಡಿ. ಈಗ ಕೊಬ್ಬರಿ, ಏಲಕ್ಕಿ ಪುಡಿಯನ್ನು ಹಾಕಿ ಕಲಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಬೇಯಲು ಬಿಡಿ ನಂತರ ಒಲೆಯನ್ನು ಆರಿಸಿ.
  6. ಕೊನೆಯಲ್ಲಿ ಹುರಿದಿಟ್ಟ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಕಲಸಿ, ಸಿಹಿ ಹುಗ್ಗಿಯನ್ನು ಬಿಸಿಯಾಗಿ ಸವಿಯಿರಿ.
Advertisements