Featured Video Play Icon

Sweet Potato Fries Recipe | ಗೆಣಸಿನ ಚಿಪ್ಸ್

We always look for easy considerably healthy snacks. In that category we have this salt and spicy with right amount of sweetness from the sweet potato, Sweet potato sticks/fries. Very quick,easy to make and very yummy snack to go along with evening coffee or tea. This is not like soft french fries, it will be very crispy and crunchy.

ಗೆಣಸಿನ ಚಿಪ್ಸ್ Sweet Potato Fries Recipe

ಗರಿ ಗರಿಯಾದ ಗೆಣಸಿನ ಚಿಪ್ಸ್ ಮಾಡುವ ಬಗೆ :
Prep Time 4 minutes
Cook Time 10 minutes
Total Time 14 minutes
Servings 2 people

Ingredients
  

  • 4 to 5 ಗೆಣಸು sweet potato
  • ರುಚಿಗೆ ತಕ್ಕಷ್ಟು ಉಪ್ಪು salt to taste
  • ರುಚಿಗೆ ತಕ್ಕಷ್ಟು ಖಾರದ ಪುಡಿ red chilli powder to taste
  • ಕರಿಯಲು ಎಣ್ಣೆ oil to fry

Instructions
 

  • Wash the sweet potatoes, then dry and then peel the skin. ಗೆಣಸನ್ನು ಚೆನ್ನಾಗಿ ತೊಳೆದು ಸಣ್ಣಗೆ ಉದ್ದಕ್ಕೆ ಹೆಚ್ಚಿ.
  • Cut it into small sticks.You can cut circular slices and cut it as shown. ಚಿತ್ರದಲ್ಲಿ ತೋರಿಸಿರುವಂತೆ ಹೆಚ್ಚಿ.
  • Or you can use mandolin slicer. ಇಲ್ಲವೆ ಚಿತ್ರದಲ್ಲಿ ತೋರಿಸಿರುವಂತ ಸ್ಲೈಸರನ್ನೂ ಕೂಡ ಬಳಸಿ ಹೆಚ್ಚಬಹುದು.
  • Heat the oil in a pan on medium heat. Once it is hot enough add the cut sweet potato sticks. ಎಣ್ಣೆಯನ್ನು ಮೀಡಿಯಮ್ ಉರಿಯಲ್ಲಿ ಕಾಯಲು ಇಡಿ. ಎಣ್ಣೆ ಕಾದಮೇಲೆ ಹೆಚ್ಚಿಟ್ಟ ಗೆಣಸನ್ನು ಹಾಕಿ.
  • Fry it until it turns golden brown color. ಹೊಂಬಣ್ಣ ಬರುವಷ್ಟು ಕರಿಯಿರಿ.
  • Remove the sweet potato chips and transfer it to a bowl as shown. ಅದನ್ನು ಒಂದು ತೂತವಿರುವ ಪಾತ್ರೆಗೆ ತೆಗೆದು
  • Add salt and chilli powder. ಅದಕ್ಕೆ ಹದವಾಗಿ ಉಪ್ಪು, ಖಾರದ ಪುಡಿಯನ್ನು ಹಾಕಿ
  • Mix it with hand. ಕೈಯಲ್ಲಿ ಕಲಸಿ.
  • ಉಳಿದ ಗೆಣಸನ್ನು ಕೂಡ ಮೇಲೆ ಹೇಳಿದಂತೆ ಕರಿದು ಸವಿಯಿರಿ.
Keyword Snacks