Category Pickles

ಅಮಟೆಕಾಯಿ ಉಪ್ಪಿನಕಾಯಿ Amatekai or Indian Hog Plum Pickle Recipe

ಊಟಕ್ಕೆ ಉಪ್ಪಿನಕಾಯಿ ಅದರಲ್ಲೂ ಮಜ್ಜಿಗೆ / ಮೊಸರನ್ನದ ಜೊತೆ ಉಪ್ಪಿನಕಾಯಿ ರುಚಿಯೇ ಬೇರೆ. ಮಾವಿನ ಕಾಯಿ, ನಿಂಬೆಕಾಯಿ ಉಪ್ಪಿನಕಾಯಿ ಹೀಗೆ ಬೇರೆ ಬೇರೆ ಉಪ್ಪಿನಕಾಯಿಯನ್ನು ಮನೆಯಲ್ಲೆ ತಯಾರಿಸುವುದು ಬಹಳ ಸುಲಭ. ಅಮಟೆಕಾಯಿಯ ಉಪ್ಪಿನಕಾಯಿ ಮಾಡುವ…