Category Side Dishes

Hagalakayi Kayirasa Recipe ಹಾಗಲಕಾಯಿ ಕಾಯಿರಸ/ಗೊಜ್ಜು

ಹಾಗಲಕಾಯಿ ಅರೋಗ್ಯಕ್ಕೆ ಬಹಳ ಒಳ್ಳೆಯ ತರಕಾರಿ. ಜೀರ್ಣಶಕ್ತಿ ಹೆಚ್ಚಿಸಲು, ಕಣ್ಣಿನ ಅರೋಗ್ಯಕ್ಕೆ, ರಕ್ತ ಶುದ್ಧೀಕರಣಕ್ಕೆ ಹಾಕು ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಹಾಗಲಕಾಯಿ ಗೊಜ್ಜು ಇಲ್ಲವೆ ಕಾಯಿರಸ ಮಾಡಲು ಸುಲಭ ಮತ್ತು ರುಚಿ…

ಟೊಮಟೋ ಸಾರು Tomato Rasam 2

ಸಾರು ಹಾಗೆ ಕುಡಿದರೂ ಸರಿಯೆ ಇಲ್ಲವೆ ಅನ್ನದ ಜೊತೆಯಲ್ಲಿ ತಿಂದರೂ ಸರಿಯೆ,ಬೇಳೆ ಹಾಕಿದರು ಉಂಟು ಇಲ್ಲದೆನೂ ಸೈ, ಇದರ ರುಚಿಯೇ ಅದ್ಭುತ . ಟೊಮಟೊ ಮತ್ತು ತಂಗಿನ ರಸದಿಂದ ತಯಾರಿಸುವ ಈ ಸಾರು ನೀವು…

Mixed vegetable Sambar ಮಿಶ್ರ ತರಕಾರಿ ಹುಳಿ

ನಮ್ಮ ದಿನ ನಿತ್ಯದ ಊಟದಲ್ಲಿ ಹುಳಿ ಅಥವಾ ಸಾಂಬಾರ್ ಮುಖ್ಯವಾದ ಅಡುಗೆ. ದಿವಸವೂ ಒಂದೇ ತರಹ ತಿನ್ನಲು ಬೇಜಾರು. ಅದಕ್ಕಾಗಿ ವಿಧ ವಿಧವಾದ ರೀತಿಯಲ್ಲಿ, ಬೇರೆ ಬೇರೆ ತರಕಾರಿಗಳೊಡನೆ ತಯಾರಿಸುವ ಈ ಹುಳಿ ಇಲ್ಲವೆ…

ಶುಂಠಿ ತಂಬುಳಿ ginger flavored yogurt

ತಂಬುಳಿಗಳು ನಮ್ಮ ದಿನ ನಿತ್ಯದ ಅಡುಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ತಿಂದರೆ ಆರೋಗ್ಯದ ಜೊತೆಗೆ ಪಚನಕಾರಿನೂ ಹೌದು. ಮನೆಯಲ್ಲೆ ಇರುವ ಸಾಮಗ್ರಿಗಳೊಂದಿಗೆ ತಯಾರಿಸಬಹುದಾದ ಈ ತಂಬುಳಿಗಳು ಮಲೆನಾಡಿನ ಸವಿ ರುಚಿಗಳು.…

ಹುರುಳಿಕಾಯಿ ಹಸಿ ಕಾಯಿರಸ Green beans kayi rasa

ಕಾಯಿ ರಸ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ತೀರ ಪ್ರದೇಶದ ಒಂದು ಖಾದ್ಯ. ತರಕಾರಿ ಜೊತೆಯಲ್ಲಿ ತಯಾರಿಸುವ ಈ ಹಸಿ ಕಾಯಿರಸ ಅನ್ನದ ಜೊತೆಯಲ್ಲಿ ರುಚಿಯಾಗಿರತ್ತೆ. ಇಲ್ಲಿ ನಾವು ಹುರುಳಿಕಾಯಿಯನ್ನು ಉಪಯೋಗಿಸಿ ಕಾಯಿರಸ ಮಾಡಿರೋದು.